777 Charlie in China

Content is the King!! ಒಳ್ಳೆ ಮೂವಿ ಮಾಡಿದ್ರೆ ಜನರು ಇಷ್ಟಪಟ್ಟೆ ಪಡುತ್ತಾರೆ. ನಮ್ಮ ಚಾರ್ಲಿ ಚಿತ್ರ ಚೈನಾದಲ್ಲಿ ಫೇಮಸ್ ಆಗ್ತಾ ಇದೆ ಎಂದು ಅಲ್ಲಿ ನೆಲೆಸಿರುವ ಅಸೀಮ ಅವರು ತಿಳಿಸಿದ್ದಾರೆ